Telegram Join My Telegram WhatsApp Join My WhatsApp

ಕರ್ನಾಟಕದಲ್ಲಿಆರೋಗ್ಯ ಕ್ಷೇತ್ರದಿಂದ ನೇಮಕಾತಿ 2026: ಯಾವುದೇ ಲಿಖಿತ ಪರೀಕ್ಷೆ ಇಲ್ಲ

ಕರ್ನಾಟಕದಲ್ಲಿಆರೋಗ್ಯ ಕ್ಷೇತ್ರದಿಂದ ನೇಮಕಾತಿ 2026: ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ನೇರ ಸಂದರ್ಶನದ ಮೂಲಕ ಭರ್ಜರಿ ಉದ್ಯೋಗಾವಕಾಶ.

ಕನಾಟಕ ರಾಜ್ಯ ಆರೋಗ್ಯ ಕಲ್ಯಾಣ ಕುಟುಂಬ ಸೊಸೈಟಿಯು ರಾ಼ಷ್ಟ್ರೀಯ ಆರೊಗ್ಯ ಅಭಿಯಾನದ ಅಡಿಯಲಿ ಖಾಲಿ ಇರುವ ವಿವಿಧ ಹುದೆಗಳ ಭರ್ತಿಗಾಗಿ ಬೃಹತ್ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಯಾವುದೇ ಕಠಿಣ ಪರೀಕ್ಷೆಗಳಿಲ್ಲದೆ ಕೇವಲ ನೇರ ಸಂದರ್ಶನದ (Walk-In Interview) ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.
ಅರ್ಹ ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕದಂದು ಅಗತ್ಯ ದಾಖಲೆಗಳೋಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು.
ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯ ಅನುಭವದ ಆಧಾರದ ಮೇಲೆ ಆಯ್ಕೆ ನಡೆಯಲಿದ್ದು, ಆಯಾ ಹುದ್ದೆಗಳಿಗೆ ಅನುಗುಣವಾಗಿ ಆಕರ್ಷಕ ಮಾಸಿಕ ವೇತನವನ್ನು ಪಡೆಯಲಾಗುತ್ತದೆ.
NHM ನೇಮಕಾತಿ 2026 ಪ್ರಮುಖ ವಿವರಗಳು:
ಸಂಸ್ಥೆಯ ಹೆಸರು: ಕನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ರಾಷ್ಟ್ರೀಯ ಆರೋಗ್ಯ ಅಭಿಯಾನ (NHM).
ಹುದ್ದೆಯ ಹೆಸರು: ವ್ಯಾಸ್ಕೀನ್‌ ಕೋಲ್ಡ್ ಚೈನ್ ಮ್ಯಾನೇಜರ್ , NUHM ಕನ್ಸಲ್ಟೆಂಟ್ , ಪ್ರೋಗ್ರಾಂ ಅಸಿಸ್ಟೆಂಟ್.
ಒಟ್ಟು ಹುದ್ದೆಗಳು: 35
ಶೈಕ್ಷಣಿಕ ಆರ್ಹತೆಗಳು:
ವ್ಯಾಸ್ಕೀನ್‌ ಕೋಲ್ಡ್ ಚೈನ್ ಮ್ಯಾನೇಜರ್: ಸಾರ್ವಜನಿಕ ಆರೋಗ್ಯ /ಆಸ್ಪತ್ರೆ ನಿರ್ವಹಣೆ/ಸಮಾಜ ವಿ ಙ್ಞಾನದಲ್ಲಿ ಪದವಿ ಅಥವಾ ಬಯೋಟೆಕ್ನಾಲಜಿ ಪದವಿ ಅಥವಾ ಇ-ವಿನ್ ಅನುಭವದೋಂದಿಗೆ ಪದವಿ ಹೋಂದಿರಬೇಕು. ಹಾಗೂ NUHM: MBBS/MD ,BDS/BAMS ಜೊತೆಗೆ MPH/DPH/DPHM ಪದವಿ ಹೊಂದಿರಬೇಕು.
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು:
ಭಾಷಾ ಅರ್ಹತೆ: ಕನ್ನಡ ಭಾಷೆಯಲ್ಲಿ ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು.
ಪ್ರೋಗ್ರಾಂ ಅಸಿಸ್ಟೆಂಟ್: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು. MS Word, Excel ಮ Power Point ಬಗ್ಗೆ ತಿಳಿದಿರಬೇಕು.
ಮಾಸಿಕ ವೇತನ:
ವ್ಯಾಸ್ಕೀನ್‌ ಕೋಲ್ಡ್ ಚೈನ್ ಮ್ಯಾನೇಜರ್: (Vaccine Cold Chain Manager): ತಿಂಗಳಿಗೆ ₹ 23,100.
MBBS ಪದವೀಧರರಿಗೆ: ₹ 80,000.
BDS ಪದವೀಧರರಿಗೆ: ₹ 60,000.
BAMS ಪದವೀಧರರಿಗೆ: ₹ 55,000.
Programme Assistant: ತಿಂಗಳಿಗೆ ₹ 25,000.
ಸಂದರ್ಶನ ದಿನಾಂಕ: 13/04/2026. ಸಮಯ: 11: 00
ಸಂದರ್ಶನ ನಡೆಯುವ ಸ್ಥಳ:
ಮುಖ್ಯ ಆಡಳಿತಾಧಿಕಾರಿಗಳ ಕಛೇರಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, 1ನೇ ಮಹಡಿ, ಪಶ್ಚಿಮ ವಿಭಾಗ, ಆರೋಗ್ಯ ಸೌಧ, ಮಾಗಡಿ ರಸೆ, 1ನೇ ಕ್ರಾಸ್, ಬೆಂಗಳೂರು-560023.
ಪ್ರಯಾಣ ಭತ್ಯೆ: ಸಂದರ್ಶನಕ್ಕೆ ಹಾಜರಾಗಲು ಯಾವುದೇ TA/DA ನೀಡಲಾಗುವುದಿಲ್ಲ.
ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ: 03/04/2026.
ಅರ್ಜಿಯನ್ನು ಸಲ್ಲಿಸಲು ಕೂನೆಯ ದಿನಾಂಕ: 13/04/2026.

Leave a Comment