Telegram Join My Telegram WhatsApp Join My WhatsApp

ಪರೀಕ್ಷೆ ಇಲ್ಲದೆ ಕೇಂದ್ರ ಸರ್ಕಾರಿ ಉದ್ಯೋಗ 2026: CSB- Central Silkboard ನಲ್ಲಿ 82 ಹುದ್ದೆಗಳಿಗೆ ಅರ್ಜಿ ಆಹ್ವಾನ ನೇರ ಸಂದರ್ಶನ

ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ಬದಲಾಗಿ ಕೇವಲ ವೈಯಕ್ತಿಕ ಸಂದರ್ಶನದ ಪರ್ಸನಲ್ ಇಂಟರ್ವ್ಯೂ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ವೇತನ ವಿದ್ಯಾರ್ಥಿ ಮತ್ತು ಅರ್ಜಿ ಸಲ್ಲಿಸುವ ಲಿಂಕ್ಸ್ ಸಂಪೂರ್ಣ ಮಾಹಿತಿ…..

ಸಂಸ್ಥೆಯ ಹೆಸರು ಸೆಂಟ್ರಲ್ ಸಿಲ್ಕ್ ಬೋರ್ಡ್ CSB

ಹುದ್ದೆಯ ವಿವರಗಳು : ರೇಷ್ಮೆ ಸಹಾಯ

ಒಟ್ಟು ಹುದ್ದೆಗಳ ಸಂಖ್ಯೆ – 82

ಸಂಬಳ ತಿಂಗಳಿಗೆ – ರೂ 21,000

ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್

ಅಧಿಕೃತ ವೆಬ್ಸೈಟ್ : csb.gov.in

ವಿದ್ಯಾರ್ಹತೆ:
ಕೃಷಿ ವಿಜ್ಞಾನ ಅಗ್ರಿಕಲ್ಚರ್ ಸೈನ್ಸ್ ಜೀವಶಾಸ್ತ್ರ ಪ್ರಾಣಿ ಶಾಸ್ತ್ರ ಸಸ್ಯಶಾಸ್ತ್ರ ಇವುಗಳಲ್ಲಿ ಮೂರು ವರ್ಷಗಳ ಪದವಿಯನ್ನು ಹೊಂದಿರಬೇಕು. ಟೆಕ್ಸ್ಟೈಲ್ ಟೆಕ್ನಾಲಜಿ ಟೆಕ್ಸ್ಟೈಲ್ ಕೆಮಿಸ್ಟ್ರಿ ಇವುಗಳಲ್ಲಿ ಮೂರು ವರ್ಷಗಳ ಡಿಪ್ಲೋಮೋ ಅಥವಾ ಟೆಕ್ಸ್ಟೈಲ್ ಕ್ಷೇತ್ರದಲ್ಲಿ ಬಿ ಎಸ್ ಸಿ ಅಥವಾ ಸಂಬಂಧಿತ ವಿಭಾಗದಲ್ಲಿ ಬಿ ಟೆಕ್ ಪದವಿ ಹೊಂದಿರಬೇಕು.
ವಯೋಮಿತಿ ಅಭ್ಯರ್ಥಿಗಳ ಗರಿಷ್ಠ ವಯಸ್ಸು ಏಪ್ರಿಲ್ -13 -2026 ಕ್ಕೆ ಅನ್ವಯವಾಗುವಂತೆ 35 ವರ್ಷಗಳ ಒಳಗಿರಬೇಕು
ಆಯ್ಕೆಯ ಪ್ರಕ್ರಿಯೆ ಯಾವುದೇ ಪರೀಕ್ಷೆ ಇರುವುದಿಲ್ಲ ಶಾರ್ಟ್ಲಿಸ್ಟ್ ಆದ ಅಭ್ಯರ್ಥಿಗಳಿಗೆ ಕೇವಲ ವೈಯಕ್ತಿಕ ಸಂದರ್ಶನ ನಡೆಸಲಾಗುತ್ತದೆ ವೈಯಕ್ತಿಕ ಸಂದರ್ಶನ ಹಾಗೂ ದಿನಾಂಕವನ್ನು ಅಭ್ಯರ್ಥಿಗಳ ಇಮೇಲ್ ಐಡಿಗೆ ಮಾತ್ರ ಕಳಿಸಲಾಗುತ್ತದೆ.

ಪ್ರಮುಖ ದಿನಾಂಕಗಳು ಆನ್ಲೈನ್ ನಲ್ಲಿಅರ್ಜಿ ಸಲ್ಲಿಸಲು 12/03/2026

ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13 ಏಪ್ರಿಲ್ 2026

Leave a Comment